We all know that sandalwood challenging star has a great love for environment and animals. Now his fans are also following him. <br /> <br /> <br />ದರ್ಶನ್ ಅವರಿಗೆ ಪರಿಸರ ಕಾಳಜಿ ಎಷ್ಟಿದೆ ಅಂತ ಹೇಳೋ ಅವಶ್ಯಕತೆ ಇಲ್ಲ. ಆದ್ರೆ ಹೊಸ ವಿಚಾರ ಏನಪ್ಪಾ ಅಂದ್ರೆ ದಾಸನ ಅಭಿಮಾನಿಗಳೂ ಸಹ ಈಗ ಅವರಂತೆ ಪರಿಸರ ಪ್ರೇಮಿಗಳಾಗಿದ್ದಾರೆ . <br />